Subscribe
URL of the page has been copied to clipboard.
Meaning : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.
Example : ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು
Synonyms : ನಂಬಿಕೆ ಹುಟ್ಟಿಸುವ, ಭರವಸೆ, ವಾಗ್ದಾನ, ಸಮಾಧಾನ
Translation in other languages :हिन्दी
जिसे आश्वासन मिला हो।
Meaning : ಯಾರೋ ಒಬ್ಬರನ್ನು ಅಸ್ವಸ್ಥ ಮಾಡುವುದು ಅಥವಾ ಬಯಕ್ಕೆ ಹುಟ್ಟಿಸುವ ಕ್ರಿಯೆ
Example : ಮಂತ್ರಿಹಳು ನೀಡಿದ ಆಶ್ವಾಸನೆಯ ಮಾತಿನಿಂದ ನಾನು ನಿಶ್ಚಿಂತೆಯಿಂದ ಇದ್ದೆ
Synonyms : ಭರವಸೆ ವಾಗ್ದಾನ
Translation in other languages :हिन्दी English
किसी को आश्वस्त करने या आशा दिलाने की क्रिया।
A binding commitment to do or give or refrain from something.
Install App