Meaning : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
Example :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
Synonyms : ಆಶ್ರಯ ಬೇಡುವವ, ನಿರಾಶ್ರಿತ, ನಿರಾಶ್ರಿತರು, ಶರಣಾರ್ಥಿ
Translation in other languages :
An exile who flees for safety.
refugeeMeaning : ತನ್ನ ಜೀವನ ನಿರ್ವಹಣೆಗಾಗಿ ಇನ್ನೊಬ್ಬ ವ್ಯಕ್ತಿಯ ಆಶ್ರಯವನ್ನು ಇಚ್ಚಿಸುವಂತಹ
Example :
ಆಶ್ರಯದಾತನ ಸಾವಿನ ಸುದ್ಧಿಯನ್ನು ಕೇಳಿ ಆಶ್ರಿತ ವ್ಯಕ್ತಿಯು ವಿಚಲಿತನಾದನು.
Synonyms : ಆಶ್ರಯವನ್ನು ಇಚ್ಚಿಸುವವ, ಆಶ್ರಿತ
Translation in other languages :