Copy page URL Share on Twitter Share on WhatsApp Share on Facebook
Get it on Google Play
Meaning of word ಆಶ್ರಯಹೀನ from ಕನ್ನಡ dictionary with examples, synonyms and antonyms.

ಆಶ್ರಯಹೀನ   ಗುಣವಾಚಕ

Meaning : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು

Example : ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.

Synonyms : ದರಿದ್ರ, ನಿರಾಶ್ರಿತ, ನಿರ್ಗತಿಕ


Translation in other languages :

जिसे कहीं आश्रय न मिलता हो।

यह संस्था निराश्रित लोगों को आश्रय प्रदान करती है।
अनाश्रित, अपाश्रय, आश्रयहीन, निरवलंब, निरवलम्ब, निरालंब, निरालम्ब, निराश्रय, निराश्रित

Poor enough to need help from others.

destitute, impoverished, indigent, necessitous, needy, poverty-stricken

Meaning : ಯಾವ ಸಹಾಯವೂ ಇಲ್ಲದಿರುವ ಸ್ಥಿತಿ

Example : ಅರ್ಧ ರಾತ್ರಿಯಲ್ಲಿ ಕಾರು ಕೆಟ್ಟಾಗ ನಮ್ಮದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ.

Synonyms : ಅವಲಂಬನಹೀನ, ಅವಲಂಬನಹೀನದಂತಹ, ಅವಲಂಬನಹೀನನಾದ, ಅವಲಂಬನಹೀನನಾದಂತ, ಅಸಹಾಯ, ಅಸಹಾಯಕ, ಅಸಹಾಯಕನಾದ, ಅಸಹಾಯಕನಾದಂತ, ಅಸಹಾಯಕನಾದಂತಹ, ಆಶ್ರಯಹೀನನಾದ, ಆಶ್ರಯಹೀನನಾದಂತ, ಆಶ್ರಯಹೀನನಾದಂತಹ, ನಿರಾರ್ಶಿತ, ನಿರಾರ್ಶಿತನಾದ, ನಿರಾರ್ಶಿತನಾದಂತ, ನಿರಾರ್ಶಿತನಾದಂತಹ, ನಿರಾವಲಂಭಿ, ನಿರಾವಲಂಭಿಯಾದ, ನಿರಾವಲಂಭಿಯಾದಂತ, ನಿರಾವಲಂಭಿಯಾದಂತಹ


Translation in other languages :

Lacking help.

unassisted