Copy page URL Share on Twitter Share on WhatsApp Share on Facebook
Get it on Google Play
Meaning of word ಆಶ್ರಯ ಬೇಡುವವ from ಕನ್ನಡ dictionary with examples, synonyms and antonyms.

Meaning : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

Example : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

Synonyms : ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು, ಶರಣಾರ್ಥಿ


Translation in other languages :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

ಆಶ್ರಯ ಬೇಡುವವ   ಗುಣವಾಚಕ

Meaning : ಯಾರನ್ನು ತಮ್ಮ ವಾಸ-ಸ್ಥಾನದಿಂದ ಬಲವಂತವಾಗಿ ಓಡಿಸಲಾಗಿದೆಯೋ ಹಾಗೂ ಇನ್ನೊಂದು ಜಾಗದಲ್ಲಿ ಅವರು ರಕ್ಷಣೆಯನ್ನು ಪಡೆಯಲು ಇಚ್ಚಿಸುತ್ತಾರೋ

Example : ತನ್ನ ರಕ್ಷಣೆಯ ಅಭಿಲಾಷೆಯುಳ್ಳ ಸಲಮಾನನೂ ಇಂದಿಗೂ ಕೂಡ ಅಮೇರಿಕಾದಲ್ಲಿ ಒದ್ದಾಡುತ್ತಿದ್ದಾನೆ.

Synonyms : ರಕ್ಷಣೆಯ ಅಭಿಲಾಷೆಯುಳ್ಳವ


Translation in other languages :

जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

शरणार्थी सलमान अभी अमेरिका में रह रहा है।
रिफ्यूजी, शरणार्थी