Copy page URL Share on Twitter Share on WhatsApp Share on Facebook
Get it on Google Play
Meaning of word ಆಶ್ರಮವಾಸಿ from ಕನ್ನಡ dictionary with examples, synonyms and antonyms.

ಆಶ್ರಮವಾಸಿ   ನಾಮಪದ

Meaning : ಆಶ್ರಮದಲ್ಲಿ ಇರುವವರು ಅಥವಾ ಆಶ್ರಮವೇ ಅವರ ಮನೆಯಾಗಿರುವುದು

Example : ಹಳ್ಳಿ-ಹಳ್ಳಿಗಳಲ್ಲಿ ತಿರುಗಾಡುವಂತಹ ಸಂತ ಈಗ ಆಶ್ರಮವಾಸಿಯಾಗಿದ್ದಾನೆ.

Synonyms : ಆಶ್ರಮ ವಾಸಿ, ಆಶ್ರಮ-ವಾಸಿ, ಆಶ್ರಮಿ, ಆಶ್ರಮಿಕ


Translation in other languages :

वह जो आश्रम में रहता हो या आश्रम ही जिसका घर हो।

गाँव-गाँव घूमने वाला संत अब आश्रमवासी हो गया है।
आश्रमवासी, आश्रमिक, आश्रमी

A person who inhabits a particular place.

denizen, dweller, habitant, indweller, inhabitant

ಆಶ್ರಮವಾಸಿ   ಗುಣವಾಚಕ

Meaning : ಆಶ್ರಮದಲ್ಲಿ ಇರುವಂತಹ

Example : ಆಶ್ರಮವಾಸಿಗಳು ಬೆಳ್ಳಗೆ ನಾಲ್ಕು ಘಂಟೆಯಿಂದ ರಾತ್ರಿ ಒಂಭತ್ತು ಘಂಟೆಯವರೆಗೆ ಕೆಲಸಗಳನ್ನು ಮಾಡುತ್ತಿರಬೇಕಾಗುತ್ತದೆ.

Synonyms : ಆಶ್ರಮವಾಸಿಯಾದ, ಆಶ್ರಮವಾಸಿಯಾದಂತ, ಆಶ್ರಮವಾಸಿಯಾದಂತಹ


Translation in other languages :

आश्रम में रहनेवाला।

आश्रमी साधकों को सुबह चार बजे से रात नौ बजे तक साधना करनी होती है।
आश्रमवासी, आश्रमी