Copy page URL Share on Twitter Share on WhatsApp Share on Facebook
Get it on Google Play
Meaning of word ಆಶ್ರಮ from ಕನ್ನಡ dictionary with examples, synonyms and antonyms.

ಆಶ್ರಮ   ನಾಮಪದ

Meaning : ದೇವರ ಸ್ಥಾನ ಅಥವಾ ಪುಣ್ಯ ಸ್ಥಾನ

Example : ವೈದ್ಯನಾಥ ಬಾಬಾ ಅವರ ದರ್ಶನ ಪಡೆಯಲು ಜನರು ವೈಧ್ಯಾನಥ ಧಾಮಕ್ಕೆ ಬಂದರು.

Synonyms : ಕುಟೀರ, ಧಾಮ, ನಿವಾಸ ಗೃಹ, ಮನೆ, ವಾಸಸ್ಥಾನ


Translation in other languages :

देव स्थान या पुण्य स्थान।

वैद्यनाथ बाबा के दर्शन के लिए लोग बैद्यनाथ धाम जा रहे हैं।
धाम

A sacred place of pilgrimage.

holy, holy place, sanctum

Meaning : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ

Example : ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.

Synonyms : ಋಷಿಗಳ ವಾಸಸ್ಥಾನ, ಮಠ, ವಸತಿ, ಸಾಧುಗಳ ಮಂಡಲಿ


Translation in other languages :

साधु-संतों के रहने का स्थान।

उत्तर काशी घूमने के समय हमने कुछ दिन एक मठ में गुज़ारे।
अखाड़ा, अखारा, आश्रम, मठ

The residence of a religious community.

monastery

Meaning : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

Example : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

Synonyms : ಋಷಿಗಳ ವಾಸಸ್ಥಾನ, ಕುಟೀರ, ಗುಡಿಸಲು, ವಸತಿ


Translation in other languages :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

Meaning : ಹಿಂದೂಗಳ ಜೀವನದ ನಾಲ್ಕು ಅವಸ್ಥೆಗಳು - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ

Example : ವೈದಿಕ ಯುಗದಲ್ಲಿ ಆಶ್ರಮ ವ್ಯವಸ್ಥೆ ಪ್ರಚಲಿತದಲ್ಲಿತ್ತು.

Synonyms : ನಾಲ್ಕು ಆಶ್ರಮ


Translation in other languages :

हिन्दुओं के जीवन की चार अवस्थाएँ - ब्रह्मचर्य, गृहस्थ, वानप्रस्थ और संन्यास।

आश्रम व्यवस्था वैदिक युग में प्रचलित थी।
आश्रम, चतुराश्रम