Subscribe
URL of the page has been copied to clipboard.
Meaning : ಕಲ್ಯಾಣಕರವಾದ ಅಥವಾ ಮಂಗಳಕರವಾದ ಕೋರಿಕೆಯ ಸೂಚಕವಾದ ಶಬ್ಧ ಅಥವಾ ವಾಕ್ಯ
Example : ದೊಡ್ಡವರ ಆಶೀರ್ವಾದದಿಂದ ಮಕ್ಕಳು ಜೀವನದಲ್ಲಿ ಮುಖಂಡರಾಗುತ್ತಾರೆ.
Synonyms : ಹರಕೆ, ಹಾರೈಕೆ
Translation in other languages :हिन्दी
कल्याण या मंगल की कामना का सूचक शब्द या वाक्य।
Install App