Meaning : ಆಶಯ ಅಥವಾ ಅಪೇಕ್ಷಿಸುವ ಕ್ರಿಯೆ
Example :
ನನ್ನ ಮೊದಲ ಪತ್ರ ನಿಮ್ಮ ಕೈ ಸೇರಿದೆ ಎಂದು ನಾನು ಆಶಿಸುತ್ತೇನೆ.
Synonyms : ಅಪೇಕ್ಷಿಸು, ಆಪೇಕ್ಷೆ ಇಡು, ನಂಬು
Translation in other languages :
*आशा या अपेक्षा करना।
मैं आशा करता हूँ कि मेरा पहला पत्र आपको मिल गया होगा।