Subscribe
URL of the page has been copied to clipboard.
Meaning : ಯಾರೋ ಒಬ್ಬರಿಗೆ ಯಾವುದೇ ತರಹದ ಲೋಭ ಅಥವಾ ಬಯಕೆ ಇಲ್ಲದೆ ಇರುವುದು
Example : ಸತ್ಯವಂತರಾದ ಸಾಧು-ಸಂತರು ನಿಸ್ಪೃಹರಾಗಿರುತ್ತಾರೆ.
Synonyms : ನಿರ್ಲೋಭಿ, ನಿಸ್ಪೃಹ, ಲೋಭರಹಿತ, ಲೋಭಹೀನ
Translation in other languages :हिन्दी English
जिसे किसी प्रकार का लोभ या लालसा न हो।
Not acquisitive. Not interested in acquiring or owning anything.
Install App