Subscribe
URL of the page has been copied to clipboard.
Meaning : ಒಳ್ಳೆಯದನ್ನೇ ನಿರೀಕ್ಷಿಸುವ ಅಥವಾ ಭಾವಿಸುವ ವ್ಯಕ್ತಿ
Example : ಅವನು ಒಬ್ಬ ಆಶಾವಾದಿ. ಯುವಕರಲ್ಲಿ ಆಶಾವಾದಿ ಭಾವನೆ ಹೆಚ್ಚಿರುತ್ತದೆ.
Translation in other languages :हिन्दी English
आशावाद को माननेवाला व्यक्ति।
A person disposed to take a favorable view of things.
Meaning : ಆಶಾವಾದಿತನದಿಂದ ಇರುವುದು
Example : ನನಗೆ ಒಬ್ಬ ಆಶಾವಾದಿಯೊಬ್ಬನ ಅವಶ್ಯಕತೆಯಿದೆ.
Synonyms : ಆಶಾಪೂರ್ಣ, ಆಶಾಪೂರ್ಣವಾದ, ಆಶಾಪೂರ್ಣವಾದಂತ, ಆಶಾಪೂರ್ಣವಾದಂತಹ, ಆಶಾವಾದಿಯಾದ, ಆಶಾವಾದಿಯಾದಂತ, ಆಶಾವಾದಿಯಾದಂತಹ
Translation in other languages :हिन्दी
जिसे आशा हो।
Install App