Meaning : ಸುಲಭವಾಗಿ ಆವಿಯಾಗಿ ಬದಲಾಗುವಂತಹ
Example :
ನೀರು ಬಾಷ್ಟವೀಕರಣ ಕ್ರಿಯೆಯಿಂದ ಆವಿಯಾಗುತ್ತದೆ.
Synonyms : ಆವೀಕರಣ, ಆವೀಕರಣದಂತ, ಬಾಷ್ಟವೀಕರಣ, ಬಾಷ್ಟವೀಕರಣದಂತ, ಬಾಷ್ಟವೀಕರಣದಂತಹ
Translation in other languages :
Evaporating readily at normal temperatures and pressures.
Volatile oils.