Meaning : ಆವಿಷ್ಕಾರವನ್ನು ಮಾಡುವಂತಹ ವ್ಯಕ್ತಿ
Example :
ಒಬ್ಬ ಆವಿಷ್ಕಾರಕ ವ್ಯಕ್ತಿ ಒಂದು ಹೊಸ ಆವಿಷ್ಕಾರವನ್ನು ಮಾಡುತ್ತಿದ್ದಾನೆ.
Synonyms : ಆವಿಷ್ಕಾರ ಕರ್ತ, ಆವಿಷ್ಕಾರ-ಕರ್ತ
Translation in other languages :
आविष्कार करने वाला व्यक्ति।
एक आविष्कारक के एक नए आविष्कार से तहलका मच गया है।Meaning : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ
Example :
ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.
Synonyms : ಕಂಡುಹಿಡಿದವ, ಪರಿಶೋಧಕ, ಶೋಧಕ, ಸಂಶೋಧಕ