Meaning : ಯಾರೋ ಒಬ್ಬರ ಬಳಿ ಇರಲು ಮನೆಯಿದೆ ಅಥವಾ ವಾಸಮಾಡಲು ಗೃಹವಿದೆಯೋ
Example :
ನಮ್ಮ ಹಳ್ಳಿಯಲ್ಲಿ ಎಲ್ಲರಿಗೂ ಇರಲು ವಾಸದ ಮನೆಗಳಿವೆ.
Synonyms : ಆವಾಸ ಜಾಗ, ಆವಾಸ ಸ್ಥಾನ, ಆವಾಸ-ಜಾಗ, ವಾಸದ ಮನೆ, ವಾಸದ ಸ್ಥಾನ
Translation in other languages :
Used or designed for residence or limited to residences.
A residential hotel.