Subscribe
URL of the page has been copied to clipboard.
Meaning : ಯಾವುದೋ ಒಂದರ ಕೆಳಮುಖದಲ್ಲಿ ಹೆಚ್ಚು ವಿಸ್ತಾರವಾಗಿರುವ
Example : ಅವನು ಆಳವಾದ ನದಿಯಲ್ಲಿ ಮುಳಿಗಿದ.
Synonyms : ಆಳವಾದ, ಆಳವಾದಂತ, ಆಳವಿರುವ, ಆಳವಿರುವಂತ, ಆಳವಿರುವಂತಹ
Translation in other languages :हिन्दी
जिसका विस्तार नीचे की ओर अधिक हो।
Meaning : ಅತಿ ಸೂಕ್ಷ್ಮವಾದ
Example : ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.
Synonyms : ಆಳವಾದ, ಆಳವಾದಂತ, ಗಹನವಾದ, ಗಹನವಾದಂತ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ
Translation in other languages :हिन्दी English
जिसमें सोच की गहराई हो।
Marked by depth of thinking.
Install App