Copy page URL Share on Twitter Share on WhatsApp Share on Facebook
Get it on Google Play
Meaning of word ಆಳ from ಕನ್ನಡ dictionary with examples, synonyms and antonyms.

ಆಳ   ನಾಮಪದ

Meaning : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ

Example : ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.

Synonyms : ವಿಸ್ತಾರ, ಹರವು


Translation in other languages :

कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।

इस टंकी का आयतन पाँच सौ लीटर है।
आयतन

The amount of 3-dimensional space occupied by an object.

The gas expanded to twice its original volume.
volume

Meaning : ಆಳವಾಗಿರುವ ಅವಸ್ಥೆ

Example : ಸಮುದ್ರದ ಆಳ ಅಗಾಧವಾಗಿದೆ.

Synonyms : ಅಳತೆ, ಗಾಂಭೀರ್ಯ, ದೃಢತೆ


Translation in other languages :

गहरा होने की अवस्था, गुण या भाव।

समुद्र की गहराई अथाह है।
औंडाई, गहराई, गहरापन

The quality of being physically deep.

The profundity of the mine was almost a mile.
deepness, profoundness, profundity

Meaning : ಆಳ, ಮಹತ್ವ ಮೊದಲಾದವುಗಳ ಸೀಮೆ

Example : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.

Synonyms : ಅಳತೆ, ಒಳಗು, ಗಾಢತೆ, ತಳ, ಸೀಮೆ


Translation in other languages :

गहराई, ज्ञान ,महत्त्व आदि की सीमा।

मनुष्य ने अब तो समुद्र की थाह का पता लगा लिया है।
थाह

Meaning : ಆಳವಾದ ಜ್ಞಾನ, ಮಹತ್ವ ಮುಂತಾದವುಗಳನ್ನು ತಿಳಿದಿರುವುದು ಅಥವಾ ಪರಿಚಯವಿರುವುದು

Example : ನೀವು ಅವರ ಪಾಂಡಿತ್ಯದ ಆಳವನ್ನು ಗುರುತಿಸಲು ಆಗುವುದಿಲ್ಲ.


Translation in other languages :

गहराई,ज्ञान,महत्व आदि का पता या परिचय।

आप उनके पांडित्य की थाह नहीं लगा सकते।
थाह

Degree of psychological or intellectual profundity.

depth

Meaning : ಗಂಭೀರವಾಗುವ ಗುಣ ಅಥವಾ ಭಾವ

Example : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

Synonyms : ಆಳತೆ, ಆಳವಾದ, ಗಂಭೀರತೆ, ಗಂಭೀರವಾದ, ಗಹನತೆ, ಗಹನವಾದ, ಗಾಂಭೀರ್ಯ, ದೃಢತೆ


Translation in other languages :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep