Copy page URL Share on Twitter Share on WhatsApp Share on Facebook
Get it on Google Play
Meaning of word ಆಲೋಚಿಸು from ಕನ್ನಡ dictionary with examples, synonyms and antonyms.

ಆಲೋಚಿಸು   ಕ್ರಿಯಾಪದ

Meaning : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು

Example : ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.

Synonyms : ಆಲೋಚನೆ ಮಾಡು, ನಿರ್ಣಯಿಸು, ವಿಚಾರ ಮಾಡು, ವಿಚಾರಿಸು, ಸಲಹೆ ಕೊಡು, ಸಲಹೆ ನೀಡು


Translation in other languages :

किसी को यह बताना कि क्या ठीक है या क्या होना चाहिए।

गुरुजी बच्चों को इस काम के बारे में परामर्श दे रहे हैं।
परामर्श देना, राय देना, सलाह देना

Give advice to.

The teacher counsels troubled students.
The lawyer counselled me when I was accused of tax fraud.
advise, counsel, rede

Meaning : ಯಾವುದೋ ಒಂದು ವಿಚಾರದ ಮೇಲೆ ಮನಸ್ಸಿನಲ್ಲೆ ವಿಚಾರ ಮಾಡು ಅಥವಾ ಬುದ್ಧಿಯನ್ನು ಉಪಯೋಗಿಸುವ ಪ್ರಕ್ರಿಯೆ

Example : ಈ ಪ್ರಶ್ನೆಗೆ ಉತ್ತರಿಸಲು ನಾನು ತುಂಬಾ ಯೋಚಿಸಿಚದೆ ಆದರೆ ಸಫಲತೆ ಕಾಣಲಿಲ್ಲ.

Synonyms : ಯೋಚಿಸು, ವಿಚಾರ ಮಾಡು


Translation in other languages :

किसी विषय पर मन में कुछ विचार करना या दिमाग़ का उपयोग करना।

इस प्रश्न को हल करने के लिए मैंने बहुत सोचा, किन्तु सफलता नहीं मिली
वह दिनभर बैठकर पता नहीं क्या सोचती है?
हर एक चीज को नकारात्मक दृष्टि से न देखो
अनुसंधानना, अनुसन्धानना, अवगतना, देखना, विचार करना, विचारना, सोचना

Use or exercise the mind or one's power of reason in order to make inferences, decisions, or arrive at a solution or judgments.

I've been thinking all day and getting nowhere.
cerebrate, cogitate, think

Meaning : ತಿಳುವಳಿಕೆಯನ್ನು ಹೊಂದುವುದು ಅಥವಾ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು

Example : ನನ್ನ ಬುದ್ಧಿ ಅಲ್ಲಿಯವರೆಗೂ ಯೋಚಿಸುವುದಿಲ್ಲ.

Synonyms : ತಲುಪು, ಯೋಚಿಸು


Translation in other languages :

जानकारी रखना या समझने में समर्थ होना।

अंततः मेरा दिमाग़ वहाँ तक पहुँचता ही नहीं।
मैं इस निष्कर्ष पर पहुँचा।
पहुँचना, पहुंचना