Copy page URL Share on Twitter Share on WhatsApp Share on Facebook
Get it on Google Play
Meaning of word ಆಲೋಚಿಸಿದ from ಕನ್ನಡ dictionary with examples, synonyms and antonyms.

ಆಲೋಚಿಸಿದ   ಗುಣವಾಚಕ

Meaning : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ

Example : ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.

Synonyms : ಪರೀಕ್ಷಿಸಿದ, ವಿಚಾರ ಮಾಡಿದ


Translation in other languages :

जिस पर विचार हुआ या किया गया हो।

यह मामला हमलोगों द्वारा विचारित है,अस्तु इस पर दुबारा विचार करने की कोई आवश्यकता नहीं।
अनुचिंतित, अनुचिन्तित, चिंतित, चिन्तित, विचारित, विचिंतित, विचिन्तित, विमर्शित, विलोकित, सोचा विचारा, सोचा समझा

Meaning : ಅಲೋಚನೆ ಮಾಡಿದ

Example : ಈ ಆಲೋಚಿತವಾದ ಲೇಖದ ಬಗ್ಗೆ ಕೆಲವು ವಿದ್ವಾಂಸರುಗಳು ಪ್ರಶಂಸೆಯನ್ನು ಮಾಡಿದರು.

Synonyms : ಆಲೋಚಿತವಾದ, ಆಲೋಚಿಸಲಾದ, ಆಲೋಚಿಸಲಾದಂತಹ, ಆಲೋಚಿಸಲ್ಪಟ್ಟ, ಆಲೋಚಿಸಲ್ಪಟ್ಟಂತಹ, ಆಲೋಚಿಸಿದಂತಹ, ಯೋಚಿಸಲಾದ, ಯೋಚಿಸಲ್ಪಟ್ಟ, ಯೋಚಿಸಲ್ಪಟ್ಟಂತಹ, ಯೋಚಿಸಿದ


Translation in other languages :

आलोचना किया हुआ।

इस आलोचित लेख की कई विद्वानों ने प्रशंसा की।
आलोचित