Subscribe
URL of the page has been copied to clipboard.
Meaning : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ
Example : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.
Synonyms : ನೋಡುವವ, ಪರೀಕ್ಷಕ, ವಿಮರ್ಶಕ
Translation in other languages :हिन्दी English
वह जो आलोचना करे।
Anyone who expresses a reasoned judgment of something.
Meaning : ಯಾವುದೇ ವಸ್ತುವಿನ ಗುಣ-ದೋಷಗಳ ಬಗ್ಗೆ ವಿವೇಚನೆಯನ್ನು ಮಾಡುವಂತಹ
Example : ಅವರು ಆಲೋಚಕ ಮಹೋದಯನ ಆಲೋಚನೆಯ ಮೇಲೆ ವಿಚಾರಣೆಯನ್ನು ಮಾಡಿದರು.
Synonyms : ಆಲೋಚಕನಾದ, ಆಲೋಚಕನಾದಂತ, ಆಲೋಚಕನಾದಂತಹ
Install App