Copy page URL Share on Twitter Share on WhatsApp Share on Facebook
Get it on Google Play
Meaning of word ಆಲದ ಮರ from ಕನ್ನಡ dictionary with examples, synonyms and antonyms.

ಆಲದ ಮರ   ನಾಮಪದ

Meaning : ಗಯಾದ ಬಳಿಯಿರುವ ಅಶ್ವತ್ಥವೃಕ್ಷದ (ಅರಳಿ) ಕೆಳಗೆ ಬುದ್ಧನಿಗೆ ಜ್ಞಾನೋದಯವಾಗಿತ್ತು

Example : ಬೌದ್ಧ ಧರ್ಮದಲ್ಲಿ ಬೋಧಿವೃಕ್ಷ ಮಹತ್ವದ ಬಗೆಗೆ ವರ್ಣನೆಯನ್ನು ನೀಡಲಾಗಿದೆ.

Synonyms : ಬೋಧಿ ವೃಕ್ಷ, ಬೋಧಿ-ವೃಕ್ಷ, ಮಹಾಬೋಧಿ ವೃಕ್ಷ, ಮಹಾಬೋಧಿ-ವೃಕ್ಷ, ಮಹಾಬೋಧಿವೃಕ್ಷ


Translation in other languages :

गया के पास पीपल का वह वृक्ष जिसके नीचे बुद्ध को बोध या ज्ञान प्राप्त हुआ था।

बौद्ध धर्म में बोधिवृक्ष की महत्ता का वर्णन किया गया है।
बोधि, बोधिवृक्ष, महा बोधिवृक्ष, महाबोधि वट, महाबोधिवृक्ष

Meaning : ಅರಳಿ ಜಾತಿಗೆ ಸೇರಿದ ಒಂದು ಮರ

Example : ಆಲದ ಮರದ ನೆರಳಿನಲ್ಲಿ ಯಾತ್ರಿಕರು ಆಯಾಸವನ್ನು ಪರಿಹರಿಸಿಕೊಳ್ಳುತ್ತಿದ್ದರು.

Synonyms : ವಟ ವೃಕ್ಷ, ವಟವೃಕ್ಷ


Translation in other languages :

East Indian tree that puts out aerial shoots that grow down into the soil forming additional trunks.

banian, banian tree, banyan, banyan tree, east indian fig tree, ficus bengalensis, indian banyan