Copy page URL Share on Twitter Share on WhatsApp Share on Facebook
Get it on Google Play
Meaning of word ಆಲಂಗಿಸು from ಕನ್ನಡ dictionary with examples, synonyms and antonyms.

ಆಲಂಗಿಸು   ಕ್ರಿಯಾಪದ

Meaning : ತಬ್ಬಿಕೊಳ್ಳುವುದು ಅಥವಾ ಆಲಂಗಿಸುವುದು

Example : ಮಗು ನನ್ನನ್ನು ನೋಡುತ್ತಿದ್ದ ಹಾಗೆಯೇ ತನ್ನ ತಾಯಿಯನ್ನು ತಬ್ಬಿಕೊಂಡಿತು.

Synonyms : ತಬ್ಬು


Translation in other languages :

गले लगना या आलिंगन करना।

बच्चा मुझे देखते ही माँ से लिपट गया।
लपटाना, लिपटना

Meaning : ಯಾವುದಾದರು ವ್ಯಕ್ತಿ, ವಸ್ತು ಮೊದಲಾದವುಗಳು ತಮ್ಮ ಶಾರೀರಿಕ ಅಂಗವನ್ನು ಎಷ್ಟು ಹತ್ತಿರದಲ್ಲಿ ಇಡುತ್ತಾರೋ ಅಂದರೆ ಒಬ್ಬರ ಪಾರ್ಶ್ವ ಇನ್ನೊಬ್ಬರನ್ನು ತಾಗುತ್ತದೆ

Example : ಅವನು ಕೆಲಸ ಮಾಡುತ್ತಿರುವ ಸಮಯದಲ್ಲಿಯೂ ಕೂಡ ತನ್ನ ಮಗುವನ್ನು ಆಲಂಗಿಸಿದನು.


Translation in other languages :

किसी, व्यक्ति वस्तु आदि को अपने शारीरिक अंग के इतने पास रखना कि दोनों के पार्श्व या तल एक दूसरे को छूए।

वह काम करते समय भी अपनी बेटी को सीने से चिपकाती है।
चिपकाना, चिपटाना, लिपटाना, सटाना