Meaning : ಬಾಯಿಯಿಂದ ಹೊರಬರುವಂತಹ ನೋವಿನವ್ಯಥೆಯ ಪೂರಕವಾದ ಶಬ್ದ
Example :
ಮುದುಕರ ಆರ್ತನಾದವನ್ನು ಕೇಳಿ ನನ್ನ ಹೃದಯ ಮಿಡಿಯಿತುಕರಗಿತು.
Synonyms : ಅಯ್ಯೋ, ಅಸ್ವಸ್ಥಧ್ವನಿ, ದುಃಖಶ್ವಾಸ, ದುಃಖಿತಧ್ವನಿ, ನಿಶ್ವಾಸ, ಪೀಡಿಸಲ್ಪಟ್ಟ
Translation in other languages :
Meaning : ದುಃಖ, ವೇದನೆಯಿಂದ ಜೋರಾಗಿ ಕಿರುಚಿ ಅಳುವುದು
Example :
ಅವನ ಆರ್ತನಾದ ಕೇಳಿ ನಾನು ಭಯಪಟ್ಟೆ.
Translation in other languages :