Subscribe
URL of the page has been copied to clipboard.
Meaning : ಮೇಲೆರುವ ಕ್ರಿಯೆ
Example : ಕುದುರೆಯ ಮೇಲೆ ಹತ್ತುವಾಗ ರಾಮನು ಕೆಳಗೆ ಬಿದ್ದ.
Synonyms : ಹತ್ತುವುದು
Translation in other languages :हिन्दी
सवार होने की क्रिया।
Meaning : ಮೇಲೆ ಹತ್ತುವ ಕ್ರಿಯೆ ಅಥವಾ ಭಾವನೆ
Example : ಬೆಟ್ಟ ಹತ್ತುವುದು ಎಲ್ಲರಿಂದಲೂ ಸಾಧ್ಯವಿಲ್ಲ.
Synonyms : ಏರಿಕೆ, ಏರು, ಏರುವುದು, ಚಡಾವು, ಹತುವುದು
Translation in other languages :हिन्दी English
ऊपर की ओर चढ़ने की क्रिया या भाव।
A movement upward.
Install App