Meaning : ಆಯ್ಕೆ ಮಾಡಿರುವ
Example :
ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
Synonyms : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದಂತ, ಆರಿಸಿದಂತಹ, ಚುನಾಯಿತ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ
Translation in other languages :
Meaning : ಆಧಾರಸಹಿತವಾಗಿ ಕರೆದು ಯಾವುದಾದರು ಕೆಲಸಕ್ಕೆ ಹಚ್ಚುವುದು
Example :
ಆಯ್ಕೆ ಮಾಡಿದ ರಾಜಕರಣಿಯು ಭಾಷಣವನ್ನು ಮಾಡುತ್ತಿದ್ದಾರೆ.
Synonyms : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದಂತ, ಆರಿಸಿದಂತಹ
Translation in other languages :
Meaning : ಆಯ್ಕೆಯಾದುದು
Example :
ಈ ಪುರಸ್ಕಾರಕ್ಕಾಗಿ ಆಯ್ಕೆಯಾದ ಪುಸ್ತಕದ ಲೇಖಕ ನಿರಾಲರವರು.
Synonyms : ಆಯ್ಕೆಯಾದ, ಆಯ್ಕೆಯಾದಂತ, ಆಯ್ಕೆಯಾದಂತಹ, ಆರಿಸಿದಂತ, ಆರಿಸಿದಂತಹ
Translation in other languages :
Chosen in preference to another.
selected