Meaning : ಪೂಜೆ ಮಾಡುವ ಪ್ರಕ್ರಿಯೆ
Example :
ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.
Synonyms : ಉಪಾಸನೆ ಮಾಡು, ಪೂಜಿಸು, ಪೂಜೆ ಮಾಡು
Translation in other languages :
Meaning : ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು
Example :
ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ.
Synonyms : ಉಪಾಸನೆ ಮಾಡು, ಪೂಜಿಸು, ಸೇವೆ ಮಾಡು ಔಪಾಸನೆ ಮಾಡು
Translation in other languages :