Meaning : ಚಿಕ್ಕ ಚಿಕ್ಕ ವಸ್ತುಗಳನ್ನು ಒಂದೊಂದಾಗಿ ಕೈಯಿಂದ ತೆಗೆದು ಹಾಕುವ ಪ್ರಕ್ರಿಯೆ
Example :
ಅಮ್ಮ ಹೊರಗೆ ಅಂಗಳದಲ್ಲಿ ಕುಳಿತುಕೊಂಡು ಅಕ್ಕಿಯಿಂದ ಸಣ್ಣ ಕಲ್ಲು ಮುಂತಾದವುಗಳನ್ನು ಆರಿಸಿ ಹಾಕುತ್ತಿದ್ದಾಳೆ.
Synonyms : ತೆಗೆದು ಹಾಕು
Translation in other languages :