Meaning : ಯಾವುದೋ ಕೆಲಸ ಅಥವಾ ಪದವಿಗೆ ಯಾರೋ ಒಬ್ಬರ ಹೆಸರನ್ನು ಆಯ್ಕೆ ಮಾಡುವುದು
Example :
ಲಕ್ಷ್ಮಿ ಶಹಗಲ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದ ಸದಸ್ಯರು.
Synonyms : ನಾಮಾಕಿಂತರಾದ
Translation in other languages :
Meaning : ಆಯ್ಕೆಯಾದುದು
Example :
ಈ ಪುರಸ್ಕಾರಕ್ಕಾಗಿ ಆಯ್ಕೆಯಾದ ಪುಸ್ತಕದ ಲೇಖಕ ನಿರಾಲರವರು.
Synonyms : ಆಯ್ಕೆಯಾದಂತ, ಆಯ್ಕೆಯಾದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ
Translation in other languages :
Chosen in preference to another.
selected