Meaning : ಆಯ್ಕೆ ಮಾಡಿರುವ
Example :
ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
Synonyms : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆರಿಸಿದ, ಆರಿಸಿದಂತ, ಆರಿಸಿದಂತಹ, ಚುನಾಯಿತ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ
Translation in other languages :
Meaning : ಆಧಾರಸಹಿತವಾಗಿ ಕರೆದು ಯಾವುದಾದರು ಕೆಲಸಕ್ಕೆ ಹಚ್ಚುವುದು
Example :
ಆಯ್ಕೆ ಮಾಡಿದ ರಾಜಕರಣಿಯು ಭಾಷಣವನ್ನು ಮಾಡುತ್ತಿದ್ದಾರೆ.
Synonyms : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆರಿಸಿದ, ಆರಿಸಿದಂತ, ಆರಿಸಿದಂತಹ
Translation in other languages :