Meaning : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
Example :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
Synonyms : ಆಯ್ದಿಡು, ಆರಿಸು, ಬೇರ್ಪಡಿಸು, ಹುಡುಕಿತೆಗೆ

Translation in other languages :
Meaning : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ
Example :
ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.
Synonyms : ಆರಿಸು
Translation in other languages :