Copy page URL Share on Twitter Share on WhatsApp Share on Facebook
Get it on Google Play
Meaning of word ಆಯ from ಕನ್ನಡ dictionary with examples, synonyms and antonyms.

ಆಯ   ನಾಮಪದ

Meaning : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ

Example : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು

Synonyms : ಆದಾಯ, ರಾಜ ಕರ, ರಾಜಧನ, ರಾಜ್ಯದ ಹುಟ್ಟುವಳಿ, ರಾಜ್ಯಾದಾಯ, ವರಮಾನ, ಹುಟ್ಟುವಳಿ


Translation in other languages :

कर, शुल्क आदि के रूप में राजा या सरकार को होने वाली आय।

कुछ राजा राजस्व से प्रजा के हित का काम करते थे।
महसूल, माल, राजस्व, रेवन्यू, रेवेन्यू

Government income due to taxation.

revenue, tax income, tax revenue, taxation