Meaning : ಅನ್ನ ಸರಿಯಾಗಿ ಪಚನವಾಗದ ಕಾರಣ ಒಂದು ತರಹದ ಬಿಳಿ ನೀರು ಬೇದಿ ಹೋಗುವುದು
Example :
ವೈದ್ಯರು ಆಮಶಂಕೆ ಬೇದಿಯನ್ನು ಪರೀಕ್ಷೆ ಮಾಡಿದರು.
Synonyms : ಆಮಶಂಕೆ
Translation in other languages :
Solid excretory product evacuated from the bowels.
bm, dejection, faecal matter, faeces, fecal matter, feces, ordure, stoolMeaning : ಒಂದು ತರಹದ ರೋಗದಲ್ಲಿ ಶರೀರದಿಂದ ನುಣುಪಾದ ಬಿಳಿ ಅಂಟಿನ ಬೇದಿ ಪದೇ ಪದೇ ಬರುತ್ತಿರುವುದು
Example :
ಆಮಶಂಕೆಯಿಂದ ಬಳಲುತ್ತಿರುವರು ಪದೇ ಪದೇ ಪಾಯಿಖಾನೆಗೆ ಹೋಗಿಬರಬೇಕಾಗುವುದು.
Synonyms : ಆಮಶಂಕೆ
Translation in other languages :