Copy page URL Share on Twitter Share on WhatsApp Share on Facebook
Get it on Google Play
Meaning of word ಆಮದು ಮಾಲು from ಕನ್ನಡ dictionary with examples, synonyms and antonyms.

ಆಮದು ಮಾಲು   ನಾಮಪದ

Meaning : ಕೆಲವು ವಸ್ತು ಅಥವಾ ಮಾಲು ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ತರುವ ಅಥವಾ ತರಿಸಿಕೊಳ್ಳುವ ಕ್ರಿಯೆ

Example : ಭಾರತದ ಅವಶ್ಯಕತೆಗೆ ಅನುಸಾರವಾಗಿ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.

Synonyms : ಆಮದು ಸರಕು, ಹೊರಗಿನಿಂದ ಬಂದ ಸರಕು


Translation in other languages :

कोई वस्तु या माल व्यापार के लिए अपने देश में मँगाए या लाए जाने की क्रिया।

भारत आवश्यकतानुसार कुछ वस्तुओं का आयात करता है।
आयात, इंपोर्ट