Meaning : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
Example :
ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.
Synonyms : ತೆರಿಗೆ, ರಫ್ತು ಸುಂಕ, ಸುಂಕ
Translation in other languages :
Meaning : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
Example :
ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
Synonyms : ಆದಾಯ, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ
Translation in other languages :
The financial gain (earned or unearned) accruing over a given period of time.
incomeMeaning : ಮಾರಾಟ ಮಾಡಲು ವಿದೇಶದಿಂದ ಸರಕುಗಳನ್ನು ತರಿಸುವುದು
Example :
ಆಮದು ಮಾಡಿಕೊಳ್ಳುವಾಗ ಅಧಿಕಾರಿಗಳು ತುಂಬಾ ತೊಂದರೆಯನ್ನು ನೀಡಿದರು
Synonyms : ಆಮದು ಮಾಡುವವ
Translation in other languages :
विदेश से बिक्री के लिए माल मँगाने वाला व्यक्ति।
आयातक को सीमा शुल्क अधिकारियों ने बहुत परेशान किया।Someone whose business involves importing goods from outside (especially from a foreign country).
importerMeaning : ಯಾರೋ ಒಬ್ಬರು ಬೇರೆ ಸ್ಥಳ ಅಥವಾ ದೇಶದಿಂದ ಬಂದಿರುವ ಅಥವಾ ಹೊರ ರಾಜ್ಯದಿಂದ ತರಿಸಿರುವ
Example :
ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ನಮ್ಮ ದೇಶದ ವಸ್ತುಗಳು ಚನ್ನಾಗೆ ಇರುತ್ತದೆ
Synonyms : ತರಿಸಿದ
Translation in other languages :
जो दूसरे स्थान या देश से आया हो या बाहर से मँगाया हुआ।
दूसरे देश से आयातित वस्तुओं की अपेक्षा अपने देश की वस्तुएँ अच्छी हैं।