Meaning : ಯಾವುದೇ ಶುಭ ಕಾರ್ಯಗಳಿಗೆ ಶುಭ ಹಾರೈಸಲು ಬಂಧು ಬಾಂದವರನ್ನು, ಸ್ನೇಹಿತರನ್ನು ಆಹ್ವಾನಿಸುವ ಪತ್ರ ಅಥವಾ ಮುದ್ರಿತ ಓಲೆ
Example :
ನನ್ನ ತಂಗಿಯ ಮದುವೆಯ ಆಮಂತ್ರಣ ಪತ್ರವನ್ನು ಗೆಳೆಯರಿಗೆಲ್ಲಾ ಹಂಚಿದೆ.
Synonyms : ಆಹ್ವಾನ ಪತ್ರ, ಕರೆಯೋಲೆ, ವಿಜ್ಞಾಪನ ಪತ್ರ
Translation in other languages :
किसी मांगलिक, सामाजिक अनुष्ठान आदि के अवसर पर किसी को निमंत्रित करने के लिए भेजा जाने वाला पत्र।
अपने फुफेरे भाई की शादी का निमंत्रण पत्र पाकर श्याम फूला नहीं समाया।