Meaning : ಆಮಂತ್ರಣ ನೀಡುವುದು
Example :
ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.
Synonyms : ಆಮಂತ್ರಣ ಕೊಡು, ಆಮಂತ್ರಿಸು, ಆಹ್ವಾನ ಕೊಡು, ಆಹ್ವಾನ ನೀಡು, ಔತಣ ನೀಡು, ಕರೆ, ಕರೆನೀಡು
Translation in other languages :
न्योता देना।
उसने अपनी शादी में हम सबको निमंत्रित किया है।