Meaning : ಅವನು ಚಿನ್ನದ ಮಣಿ ಅಥವಾ ಮುತ್ತು ಮುಂತಾದವುಗಳನ್ನು ದಾರ ಅಥವಾ ರೇಶ್ಮೆಯ ನೂಲಿನಿಂದ ಪೋಣಿಸುವ ಕೆಲಸ ಮಾಡುವನು
Example :
ಮುತ್ತಿನಸರ ಪೋಣಿಸುವವನು ಮುತ್ತಿನ ಹಾರವನ್ನು ಮಾಡುತ್ತಿದ್ದಾನೆ.
Synonyms : ಮುತ್ತಿನಸರ ಪೋಣಿಸುವವ
Translation in other languages :