Subscribe
URL of the page has been copied to clipboard.
Meaning : ಯಾರ ಮೇಲೆ ಯಾವುದಾದರು ಆಪಾದನೆ ಇರುವ ಅಥವಾ ದಾವೆಯನ್ನು ಹಾಕಲಾಗಿದೆಯೋ
Example : ಅಪರಾಧಿಯು ಪೊಲೀಸರಿಗೆ ಮಣ್ಣು ಮುಕ್ಕಿಸಿ ಪರಾರಿಯಾದ.
Synonyms : ಅಪರಾಧಿ, ದೋಷಿ, ಪ್ರತಿವಾದಿ
Translation in other languages :हिन्दी English
वह जिस पर कोई अभियोग लगाया या मुकदमा चलाया गया हो।
A defendant in a criminal proceeding.
Meaning : ಯಾರ ಮೇಲೆ ಆಪಾದನೆಯನ್ನು ಹೊರಿಸಲಾಗಿದೆಯೋ ಅಥವಾ ದಾವೆಯನ್ನು ಹೂಡಲಾಗಿದೆಯೋ
Example : ಆಪಾದಿತನಾದ ವ್ಯಕ್ತಿಯು ನ್ಯಾಯಾಲಕ್ಕೆ ಬಂದಿಲ್ಲ.
Synonyms : ಆಪಾದಿತನಾದ, ಆಪಾದಿತನಾದಂತ, ಆಪಾದಿತನಾದಂತಹ
Translation in other languages :हिन्दी
जिस पर कोई अभियोग लगाया या मुकदमा चलाया गया हो।
Install App