Copy page URL Share on Twitter Share on WhatsApp Share on Facebook
Get it on Google Play
Meaning of word ಆನುವಂಶಿಕ from ಕನ್ನಡ dictionary with examples, synonyms and antonyms.

ಆನುವಂಶಿಕ   ಗುಣವಾಚಕ

Meaning : ವಂಶವಾಹಿನಿಗಳು ತಂದೆ ತಾಯಿಗಳಿಂದ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೀಗೆ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವಿಕೆ

Example : ಅವನಿಗೆ ಆನುವಂಶಿಕವಾಗಿ ಅವನ ತಂದೆಯ ರೋಗ ಅಂಟಿಕೊಂಡಿದೆ.

Synonyms : ಅನುವಂಶಾನುಗತ, ಅನುವಂಶಾನುಗತವಾದ, ಅನುವಂಶಾನುಗತವಾದಂತ, ಅನುವಂಶಾನುಗತವಾದಂತಹ, ಆನುವಂಶಿಕವಾಗಿ, ಆನುವಂಶಿಕವಾದ, ಆನುವಂಶಿಕವಾದಂತ, ಆನುವಂಶಿಕವಾದಂತಹ, ವಂಶಪಾರಂಪರ್ಯವಾಗಿ, ವಂಶಪಾರಂಪರ್ಯವಾದ, ವಂಶಪಾರಂಪರ್ಯವಾದಂತ, ವಂಶಪಾರಂಪರ್ಯವಾದಂತಹ


Translation in other languages :

जो किसी वंश में बराबर होता आया हो और जिसके आगे भी उस वंश में होते रहने की संभावना हो।

वह आनुवंशिक रोग से पीड़ित है।
अनुवांशिक, आनुवंशिक, आनुवांशिक, जनेटिक, जिनेटिक, जेनेटिक, पैतृक, पैत्रिक, मौरूसी, वंशागत, वंशानुक्रमिक