Copy page URL Share on Twitter Share on WhatsApp Share on Facebook
Get it on Google Play
Meaning of word ಆನಂದದಾಯಕ from ಕನ್ನಡ dictionary with examples, synonyms and antonyms.

ಆನಂದದಾಯಕ   ನಾಮಪದ

Meaning : ಆನಂದವನ್ನು ನೀಡುವ ಅಥವಾ ಅವರಿಂದ ಆನಂದ ಅಥವಾ ಪ್ರಸನ್ನತೆ ದೊರೆಯುವುದು

Example : ನಿಮ್ಮ ಜೊತೆಯಲ್ಲಿರುವುದೇ ನನಗೆ ಆನಂದದಾಯವಾದ ವಿಷಯ.

Synonyms : ಆನಂದ, ಆನಂದಪ್ರದ, ಈರ್ಶೆ, ಪ್ರಸನ್ನತೆ, ಸುಖದಾಯಕ ಅಹಲ್ಲಾದ, ಸುಖಪ್ರದ


Translation in other languages :

* वह जो आनन्द दे या जिससे आनन्द या प्रसन्नता मिले या जो प्रसन्नता का स्रोत हो।

आपका साथ ही मेरे लिए सुखदायक है।
आनंद, आनंद-दायक, आनंददायक, आनंदप्रदायक, आनन्द, आनन्द-दायक, आनन्ददायक, आनन्दप्रदायक, आह्लादक, ख़ुशी, खुशी, प्रसन्नता, सुखदायक, सुखप्रदायक, हर्ष

ಆನಂದದಾಯಕ   ಗುಣವಾಚಕ

Meaning : ಆನಂದವನ್ನು ಉಂಟುಮಾಡುವಂತಹದು

Example : ನನ್ನ ಪ್ರವಾಸ ಆನಂದಕರವಾಗಿತ್ತು.

Synonyms : ಅಹಲ್ಲಾದ, ಅಹಲ್ಲಾದಂತಹ, ಅಹಲ್ಲಾದಕರ, ಅಹಲ್ಲಾದಕರವಾದ, ಅಹಲ್ಲಾದಕರವಾದಂತ, ಅಹಲ್ಲಾದಕರವಾದಂತಹ, ಅಹಲ್ಲಾದವಾದ, ಅಹಲ್ಲಾದವಾದಂತ, ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಆನಂದಕಾರಿಯಾದ, ಆನಂದಕಾರಿಯಾದಂತ, ಆನಂದಕಾರಿಯಾದಂತಹ, ಆನಂದದಾಯಕವಾದ, ಆನಂದದಾಯಕವಾದಂತ, ಆನಂದದಾಯಕವಾದಂತಹ, ಆನಂದಪ್ರಧ, ಆನಂದಪ್ರಧವಾದ, ಆನಂದಪ್ರಧವಾದಂತ, ಆನಂದಪ್ರಧವಾದಂತಹ, ಪ್ರಸನ್ನ, ಪ್ರಸನ್ನದಾಯಕ, ಪ್ರಸನ್ನದಾಯಕವಾದ, ಪ್ರಸನ್ನದಾಯಕವಾದಂತ, ಪ್ರಸನ್ನದಾಯಕವಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತೋಷಕರ, ಸಂತೋಷಕರವಾದ, ಸಂತೋಷಕರವಾದಂತ, ಸಂತೋಷಕರವಾದಂತಹ, ಸುಖಪ್ರದ, ಸುಖಪ್ರದವಾದ, ಸುಖಪ್ರದವಾದಂತ, ಸುಖಪ್ರದವಾದಂತಹ


Translation in other languages :

Greatly pleasing or entertaining.

A delightful surprise.
The comedy was delightful.
A delicious joke.
delicious, delightful