Copy page URL Share on Twitter Share on WhatsApp Share on Facebook
Get it on Google Play
Meaning of word ಆಧಾರವಿಲ್ಲದಂತಹ from ಕನ್ನಡ dictionary with examples, synonyms and antonyms.

ಆಧಾರವಿಲ್ಲದಂತಹ   ಗುಣವಾಚಕ

Meaning : ಯಾವುದೋ ಒಂದು ಅವಲಂಬನೆ ಅಥವಾ ಆಧಾರ ಇಲ್ಲದೆ ಇರುವಂತಹ

Example : ಅಮರ್ ಬೇರೆಯವರನ್ನು ಅವಲಂಬಿಸದೆ ಜೀವಂತವಾಗಿ ಇರಲು ಸಾಧ್ಯವಿಲ್ಲ.

Synonyms : ಅವಲಂಬಿಸದ, ಅವಲಂಬಿಸದಂತ, ಅವಲಂಬಿಸದಂತಹ, ಆಧಾರವಿಲ್ಲದ, ಆಧಾರವಿಲ್ಲದಂತ


Translation in other languages :

जो बिना अवलंब या सहारे का हो।

अमरबेल अनवलंब जीवित नहीं रह सकती।
अनवलंब, अनवलम्ब, निरवलंब, निरवलम्ब, निराश्रय, निराश्रिय, बेआश्रय, बेसहारा

Meaning : ಯಾವುದಕ್ಕೆ ಆಧಾರವಿಲ್ಲವೋ

Example : ಆಧಾರವಿಲ್ಲದ ಮೂರ್ತಿ ಹಟ್ಟಾತನೆ ಕೆಳಗೆ ಬಿದ್ದತು.

Synonyms : ಆಧಾರ ರಹಿತ, ಆಧಾರ ರಹಿತವಾದ, ಆಧಾರ ರಹಿತವಾದಂತ, ಆಧಾರ ರಹಿತವಾದಂತಹ, ಆಧಾರ-ರಹಿತ, ಆಧಾರ-ರಹಿತವಾದ, ಆಧಾರ-ರಹಿತವಾದಂತ, ಆಧಾರ-ರಹಿತವಾದಂತಹ, ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತ, ಆಧಾರರಹಿತವಾದಂತಹ, ಆಧಾರವಿಲ್ಲದ, ಆಧಾರವಿಲ್ಲದಂತ


Translation in other languages :

जिसमें टेक या आधार न हो या जो टिकाया न गया हो।

अटेक मूर्ति अचानक गिर पड़ी।
अटेक, अनाधार