Meaning : ಯಾವುದೇ ಘಟನೆಯ ಮೊದಲಿನಿಂದ ಕಡೆಯವರೆಗಿನ ಘಟನಾವಳಿಗೆ ಸಂಬಂಧಿಸಿದಂತಹ
Example :
ಅವನು ಆ ಘಟನೆಯನ್ನು ಆದ್ಯಂತದವರೆಗೆ ಒಂದಿಷ್ಟೂ ಬಿಡದೆ ವರ್ಣನೆ ಮಾಡಿದ.
Synonyms : ಆದಿಯಿಂದ ಅಂತ್ಯದವರೆಗೆ, ಆದ್ಯಂತ, ತುದಿಯಿಂದ ಮೊದಲವರೆಗೆ, ಮೊದಲಿಂದ ಕಡೆಯವರೆಗೆ
Translation in other languages :
शुरू से अंत तक।
उसने एक घटना का आद्योपांत वर्णन किया।