Subscribe
URL of the page has been copied to clipboard.
Meaning : ಯಾವುದೇ ಸಂಗತಿಯು ತುಂಬಾ ಹಿಂದಿನ ಇತಿಹಾಸ ಹೇಳುವಂತಹದನ್ನು ಗುರುತಿಸುವುದು
Example : ಹಲ್ಮಿಡಿ ಶಾಸನವು ಕನ್ನಡದ ಪುರಾತನ ಇತಿಹಾಸವನ್ನು ಹೇಳುತ್ತದೆ.
Synonyms : ಆದಿ ಕಾಲದ, ಗತ ಕಾಲದ, ಪುರಾತನ, ಪ್ರಾಚೀನ, ಪ್ರಾಚ್ಯ
Translation in other languages :हिन्दी English
जिसे हुए या बने बहुत दिन हो गये हों।
Very old.
Install App