Copy page URL Share on Twitter Share on WhatsApp Share on Facebook
Get it on Google Play
Meaning of word ಆದರ್ಶ from ಕನ್ನಡ dictionary with examples, synonyms and antonyms.

ಆದರ್ಶ   ನಾಮಪದ

Meaning : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನು ಸದಾ ತನ್ನ ಆದರ್ಶ ಅಥವಾ ಒಳ್ಳೆಯ ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಸಿದ್ಧಿಮಾಡಿಕೊಳ್ಳಲು ಅಥವಾ ಪಡೆಯಲು ಎಲ್ಲಾ ಕೆಲಸಗಳನ್ನು ಮಾಡಬೇಕು

Example : ನಾವು ನಮ್ಮ ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡಿರಬೇಕು

Synonyms : ಆದರ್ಶವಾದ


Translation in other languages :

यह सिद्धांत कि मनुष्य को सदा अपने आदर्श या अच्छी से अच्छी बातें अपने सामने रखकर उनकी सिद्धि या प्राप्ति के लिए सब कार्य करने चाहिए।

हमें अपने जीवन में आदर्शवाद अपनाना चाहिए।
आदर्शवाद, आदर्शवादिता

Impracticality by virtue of thinking of things in their ideal form rather than as they really are.

idealism

Meaning : ಇನ್ನೊಬ್ಬರಿಗೆ ಮಾದರಿಯಾಗುವಂತಹ

Example : ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ.

Synonyms : ಆದರ್ಶಪ್ರಾಯ


Translation in other languages :

कुछ ऐसे उच्च सिद्धान्त जिनको मनुष्य अपने जीवन में अपनाता है और उस पर ही चलना ठीक मानता है।

सब के अपने-अपने आदर्श होते हैं।
असूल, आदर्श, उसूल

A rule or standard especially of good behavior.

A man of principle.
He will not violate his principles.
principle

ಆದರ್ಶ   ಗುಣವಾಚಕ

Meaning : ಯಾವುದರ ರೂಪ, ಗುಣ ಮೊದಲಾದವುಗಳ ಅನುಕರಣೆಯನ್ನು ಮಾಡಲಾಗಿದೆಯೋ ಅಥವಾ ಯಾವುದು ಸಂಪೂರ್ಣತೆ ಅಥವಾ ಉತ್ತಮತೆಯ ಒಳ್ಳೆಯ ಸೂಚಕವೋ

Example : ಮಾಲವಿಯಾಜಿ ಒಬ್ಬ ಆದರ್ಶ ವ್ಯಕ್ತಿ.

Synonyms : ಆದರ್ಶದ, ಆದರ್ಶದಂತ, ಆದರ್ಶದಂತಹ


Translation in other languages :

जिसके रूप, गुण आदि का अनुकरण किया जाए या जो संपूर्णता या उत्तमता का अच्छा मानक हो।

मालवीयजी एक आदर्श व्यक्ति थे।
आदर्श

Conforming to an ultimate standard of perfection or excellence. Embodying an ideal.

ideal