Meaning : ತುಂಬಾ ಅಧಿಕ ಆದರಣೀಯವಾದ
Example :
ಧರ್ಮಶಾಲೆಯಲ್ಲಿ ನಮ್ಮ ಸಂದರ್ಶನ ಆದರಣೀಯವಾದ ವ್ಯಕ್ತಿ ದಲೈಲಾಮ.
Synonyms : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಉಚ್ಚ ದರ್ಜೆಯ, ಉಚ್ಚ ಸ್ಥಾನದಲ್ಲಿರುವ
Translation in other languages :
Meaning : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ
Example :
ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.
Synonyms : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಗೌರವಾರ್ಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ
Translation in other languages :