Meaning : ಆತ್ಮಗೌರವದ ಅವಸ್ಥೆ ಅಥವಾ ಭಾವ
Example :
ಮಕ್ಕಳಲ್ಲಿ ಪ್ರಾರಂಭದಿಂದಲೇ ಆತ್ಮಗೌರವದ ಸ್ವಭಾವವನ್ನು ಬೆಳಸಬೇಕು.
Synonyms : ಆತ್ಮಾಭಿಮಾನ, ಸ್ವಾಭಿಮಾನ
Translation in other languages :
आत्मनिर्भर होने की अवस्था या भाव।
बच्चों में शुरु से ही आत्मनिर्भरता की आदत डालनी चाहिए।