Copy page URL Share on Twitter Share on WhatsApp Share on Facebook
Get it on Google Play
Meaning of word ಆತುರಪಡುವಿಕೆ from ಕನ್ನಡ dictionary with examples, synonyms and antonyms.

ಆತುರಪಡುವಿಕೆ   ನಾಮಪದ

Meaning : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು

Example : ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.

Synonyms : ಅವಸರ, ಗಡಿಬಿಡಿ, ತ್ವರೆ, ದುಡುಕುವುದು, ಲಗುಬಗೆ


Translation in other languages :

जल्दी या उतावलेपन के कारण होनेवाली घबराहट।

अचानक आग लगने पर हड़बड़ी मच गई।
अफरा-तफरी, अफरातफरी, अफ़रा-तफ़री, अफ़रातफ़री, हड़बड़ाहट, हड़बड़ी

A condition of urgency making it necessary to hurry.

In a hurry to lock the door.
haste, hurry