Copy page URL Share on Twitter Share on WhatsApp Share on Facebook
Get it on Google Play
Meaning of word ಆತುರದ from ಕನ್ನಡ dictionary with examples, synonyms and antonyms.

ಆತುರದ   ಗುಣವಾಚಕ

Meaning : ಯಾರ ಮನಸ್ಸಿನಲ್ಲಿ ತೀವ್ರ ಅಥವಾ ಪ್ರಬಲ ಅಭಿಲಾಷೆಯಿದೆಯೋ ಅಥವಾ ಯಾವುದಾದರು ಕೆಲಸ ಅಥವಾ ಮಾತಿಗೆ ಗಾಬರಿಯಿದೆಯೋ

Example : ಸಿನಿಮಾವನ್ನು ನೋಡುವ ಉತ್ಸುಕತೆಯಲ್ಲಿ ಮಕ್ಕಳು ಬೇಗೆ ತಯಾರಾದರು.

Synonyms : ಉತ್ಸುಕತೆಯ


Translation in other languages :

जिसके मन में कोई तीव्र या प्रबल अभिलाषा हो या जो किसी काम या बात के लिए कुछ अधीर सा हो।

सिनेमा देखने के उत्सुक बच्चे जल्दी तैयार हो जाएँ।
आतुर, उतावला, उत्सुक

Having or showing keen interest or intense desire or impatient expectancy.

Eager to learn.
Eager to travel abroad.
Eager for success.
Eager helpers.
An eager look.
eager

Meaning : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು

Example : ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.

Synonyms : ಅವಸರದ, ಅವಸರದಂತ, ಅವಸರದಂತಹ, ಆತುರದಂತ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ


Translation in other languages :

किसी काम आदि में जल्दबाज़ी करनेवाला।

मनोहर एक लापरवाह और जल्दबाज व्यक्ति है।
उतावला, जल्दबाज, जल्दबाज़, हड़बड़िया

Excessively quick.

Made a hasty exit.
A headlong rush to sell.
hasty, headlong