Copy page URL Share on Twitter Share on WhatsApp Share on Facebook
Get it on Google Play
Meaning of word ಆತುರತೆ from ಕನ್ನಡ dictionary with examples, synonyms and antonyms.

ಆತುರತೆ   ನಾಮಪದ

Meaning : ಆತುರತೆಯ ಸ್ಥಿತಿ

Example : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

Synonyms : ಅವಸರ, ಆತುರ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ, ವ್ಯಾಕುಲ


Translation in other languages :

A lack of patience. Irritation with anything that causes delay.

impatience, restlessness