Copy page URL Share on Twitter Share on WhatsApp Share on Facebook
Get it on Google Play
Meaning of word ಆತುರ from ಕನ್ನಡ dictionary with examples, synonyms and antonyms.

ಆತುರ   ನಾಮಪದ

Meaning : ಬೇಗ ಕೆಲಸ ಮಾಡಿಬಿಡಬೇಕೇಂಬುದಕ್ಕಾಗಿ ಅಥವಾ ಬೇಗ ಬೇಗನೆ ಏನನ್ನಾದರೂ ಮುಗಿಸಿಬಿಡಬೇಕೆಂದು ಮಾಡುವ ತವಕ ಅಥವಾ ಅತ್ಯಾತುರ

Example : ಅವನು ಯಾವಾಗಲೂ ಅವಸರ ಮಾಡುವುದರಿಂದಲೇ ನಾನು ಬೇಗನೇ ಹೊರಟುಬಿಟ್ಟಿರುತ್ತೇನೆ.

Synonyms : ಅವಸರ, ತರಾತುರಿ, ತ್ವರೆ, ದಾವಂತ


Translation in other languages :

ऐसा समय या परिस्थिति जिसमें कोई कार्य या उद्देश्य सहजता से, जल्दी या सुविधा से हो सके।

इस काम को करने का अवसर आ गया है।
अवसर, औसर, काल, घड़ी, चांस, चान्स, जोग, दाव, दावँ, नौबत, बेला, मुहूर्त, मौक़ा, मौका, योग, वक़्त, वक्त, वेला, समय, समा, समाँ, समां

A suitable moment.

It is time to go.
time

Meaning : ಆತುರತೆಯ ಸ್ಥಿತಿ

Example : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

Synonyms : ಅವಸರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ, ವ್ಯಾಕುಲ


Translation in other languages :

A lack of patience. Irritation with anything that causes delay.

impatience, restlessness

ಆತುರ   ಗುಣವಾಚಕ

Meaning : ಯಾವುದು ತುಂಬಾ ಉತ್ಕಂಠಿತವಾಗಿರುವುದೋ

Example : ಪ್ರತಿ ವಿಷಯದಲ್ಲೂ ಆತುರ ಪಡದೆ ನಿಧಾನವಾಗಿ ಯೋಚಿಸುವುದು ಅವಶ್ಯ.

Synonyms : ಆತುರದಂತ, ಆತುರದಂತಹ, ಉತ್ಕಂಠಿತ, ಉತ್ಕಂಠಿತವಾದ, ಉತ್ಕಂಠಿತವಾದಂತ, ಉತ್ಕಂಠಿತವಾದಂತಹ, ತೀವ್ರ ಅಭಿಲಾಷೆ, ತೀವ್ರ ಅಭಿಲಾಷೆಯ, ತೀವ್ರ ಅಭಿಲಾಷೆಯಂತ, ತೀವ್ರ ಅಭಿಲಾಷೆಯಂತಹ


Translation in other languages :

Causing or fraught with or showing anxiety.

Spent an anxious night waiting for the test results.
Cast anxious glances behind her.
Those nervous moments before takeoff.
An unquiet mind.
anxious, nervous, queasy, uneasy, unquiet