Meaning : ಯಾವುದೋ ಕಾರಣಕ್ಕೆ ಭಯಗೊಂಡ ಸ್ಥಿತಿಯಲ್ಲಿ ಇರುವ ಸ್ಥಿತಿ
Example :
ಆಕಸ್ಮಿಕವಾಗಿ ಕಾಡಿನಿಂದ ಹಳ್ಳಿಗೆ ಸಿಂಹವೊಂದು ತಪ್ಪಿಸಿಕೊಂಡು ಬಂದ ಕಾರಣ ಊರಿಗೇ ಊರೇ ಆತಂಕಿತ ಸ್ಥಿತಿಯಲ್ಲಿದೆ.
Synonyms : ಆತಂಕಿತವಾದ, ಆತಂಕಿತವಾದಂತ, ಆತಂಕಿತವಾದಂತಹ, ಭಯಗ್ರಸ್ತ, ಭಯಗ್ರಸ್ತನಾದ, ಭಯಗ್ರಸ್ತನಾದಂತ, ಭಯಗ್ರಸ್ತನಾದಂತಹ
Translation in other languages :