Meaning : ಭಯದಲ್ಲಿರುವುದು ಅಥವಾ ಭಯಗೊಂಡ ಸ್ಥಿತಿಯಲ್ಲಿರುವುದು
Example :
ಅವನು ರಾತ್ರಿಯ ಹೊತ್ತು ತುಂಬಾ ಭಯಪಡುವ ಸ್ವಭಾವದವನು.
Synonyms : ಆತಂಕಗೊಂಡ, ಆತಂಕಗೊಂಡಂತಹ, ಭಯಪಡುವ, ಭಯಪಡುವಂತ, ಭಯಪಡುವಂತಹ, ಶಂಕೆಪಡುವ, ಶಂಕೆಪಡುವಂತ, ಶಂಕೆಪಡುವಂತಹ, ಹೆದರಿದ, ಹೆದರಿದಂತ, ಹೆದರಿದಂತಹ
Translation in other languages :
जिसे आशंका हो या जो आशंका से भरा हो।
वह इस कार्य को लेकर आशंकित है।In fear or dread of possible evil or harm.
Apprehensive for one's life.